Author Details

AN

Anitha Nadig

ಅನಿತಾ ನಾಡಿಗ್ ಅನಿತಾ ನಾಡಿಗ್ ಅವರು ಮನಃಶಾಸ್ತ್ರಜ್ಞೆ, ಲೇಖಕಿ ಹಾಗೂ ಮನಸ್ಸಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತೊಡಗಿರುವ ಸಮಾಜಸೇವಕಿ. ಮನಃಶಾಸ್ತ್ರದಲ್ಲಿ ಪದವಿ ಪಡೆದ ಅವರು ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಇವರು ಅಜ್ಜಿ ಪಂಚ್ ತಂತ್ರ ಎಂಬ ಲಲಿತ ಪ್ರಭಂದಗಳನ್ನು ರಚಿಸಿದ್ದಾರೆ. ನಂತರ ತಮ್ಮ ವೃತ್ತಿಯನ್ನು ಬದಲಾಯಿಸಿ, ಮನಸ್ಸಿನ ಆರೋಗ್ಯ ಜಾಗೃತಿಗಾಗಿ ‘ಮೈಂಡ್ ಸಖ್ಯ’ ಸಂಸ್ಥೆಯನ್ನು ಸ್ಥಾಪಿಸಿ, ಕೌನ್ಸೆಲಿಂಗ್ ಸೈಕಾಲಜಿಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವು ಪುಸ್ತಕಗಳನ್ನು ಬರೆದಿರುವ ಅವರು, 2023ರಲ್ಲಿ ದೆಹಲಿ ವೈರ್ ಪ್ರಕಟಿಸಿದ “ಭಾರತದ ಅತ್ಯಂತ ಪ್ರಭಾವಶೀಲ 50 ಲೇಖಕರು” ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ಮನಸ್ಸಿನ ಜೊತೆ ಸ್ನೇಹ, ಮಾನಸಿಕ ಆರೋಗ್ಯದ ಬಗ್ಗೆ ಲೇಖನಗಳು ಮತ್ತು A Quest for a New Career Path ಸೇರಿವೆ. ಓದುವುದು, ಪ್ರವಾಸ ಮಾಡುವುದು ಹಾಗೂ ಚಾರಣ ಮಾಡುವುದು ಇವರ ಹವ್ಯಾಸಗಳು.
View Books

Top Books

HomeShop
Podcast
My Books
Cart