Author Details

AG

Arathi Gatikar

ಆರತಿ ಘಟಿಕಾರ್ ವಿನೋದ ಸಾಹಿತ್ಯ ಸೃಜನೆಗೆ ಹೆಸರಾಗಿರುವ ಆಪ್ತ ಲೇಖಕಿ. "ಎಲ್ಲಾದರು ಇರು, ಎಂಥಾದರು ಇರು ಎಂದೆಂದಿಗು ನೀ ಕನ್ನಡವಾಗಿರು” ಎಂಬುದನ್ನು ಅಕ್ಷರಶಃ ಅಳವಡಸಿಕೊಂಡು, ನಲಿವಿನ ಮನೋಭಾವದಲ್ಲಿ ಬದುಕನ್ನು ಕಂಡು, ಅದನ್ಜು ಓದುಗರು ಆಪ್ತವಾಗಿ ಸವಿಯುವ ಹಾಗೆ ಹಾಸ್ಯದ ಮೆರುಗಿನಲ್ಲಿ ಬರೆಯುತ್ತಾ ಬಂದಿದ್ದಾರೆ. ಅರಾಬ್ ರಾಷ್ಟ್ರದಲ್ಲಿದ್ದಾಗ, ಅಮೆರಿಕಕ್ಕೆ ಹೋದಾಗ ಮತ್ತು ಕನ್ನಡ ನೆಲದಲ್ಲಿದ್ದಾಗ ಹೀಗೆ ಎಲ್ಲಿದ್ದರೂ 'ಕನ್ನಡ ಎನೆ ಕುಣಿದಾಡುತ್ತಾ' ನಲಿವಿನಿಂದ ಆರತಿಯಾಗಿ ಹೊರಹೊಮ್ಮುವುದು ಆರತಿ ಘಟಿಕಾರರ ಲೇಖನಿ.
View Books

Top Books

HomeShop
Podcast
My Books
Cart