Author Details

BR

BS Rukkamma

BS Rukkamma ರುಕ್ಕಮ್ಮ ಬಿ.ಎಸ್. (23 ಸೆಪ್ಟೆಂಬರ್ 1934, ಮೈಸೂರು) ಅವರು ಪ್ರಕಾಶಕಿ, ಲೇಖಕಿ ಹಾಗೂ ಅಧ್ಯಾಪಕಿಯಾಗಿದ್ದು, ಕನ್ನಡದಲ್ಲಿ ಎಂ.ಎ. ಪದವೀಧರರಾಗಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಶಾಲೆಯ ಮಕ್ಕಳು, ಪಾಪು ಅಮ್ಮನಿಗೆ ಹೇಳಿದ ಕಥೆಗಳು, ವ್ಯಾಪಾರಿ ನುಂಗಣ್ಣ ಮೊದಲಾದ ಮಕ್ಕಳ ಸಾಹಿತ್ಯಕೃತಿಗಳು ಹಾಗೂ ಅನುವಾದ, ಸಂಪಾದನೆ, ವ್ಯಕ್ತಿಚಿತ್ರ ರಚನೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಅಖಿಲ ಭಾರತ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
View Books

Top Books

HomeShop
Podcast
My Books
Cart