Author Details

LN

Lohit Naikar

ಡಾ. ಲೋಹಿತ್ ನಾಯ್ಕರ : ಹೆಸರು : ಡಾ. ಲೋಹಿತ್ ನಾಯ್ಕರ ಜನನ : ೧೧ ಜನೇವರಿ ೧೯೫೭, (ಧಾರವಾಡ) ವಿದ್ಯಾಭ್ಯಾಸ : ಬಿ.ಎ. ಇಂಗ್ಲಿಷ್ (ಕರ್ನಾಟಕ ವಿಶ್ವವಿದ್ಯಾಲಯ) ೧೯೭೮ ಎಲ್.ಎಲ್.ಬಿ. (ಕರ್ನಾಟಕ ವಿಶ್ವವಿದ್ಯಾಲಯ) ೧೮೮೧ ಎಲ್.ಎಲ್.ಎಮ್. ಕಾರ್ಪೋರೇಟ ಕಾನೂನು (ಕರ್ನಾಟಕ ವಿಶ್ವವಿದ್ಯಾಲಯ) ೧೯೮೮ ಎಲ್ಎಲ್. ಎಮ್. ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳು (ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯ, ಇಂಗ್ಲೆಂಡ) ಪಿಎಚ್.ಡಿ. ಬೋಧನೆ : ಗೌರವ ಪ್ರಾಧ್ಯಾಪಕರಾಗಿ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಧಾರವಾಡ ೧೯೮೫-೧೯೮೮. ಕೆ. ಪಿ. ಇ ಎಸ್ ಕಾನೂನು ಮಹಾವಿದ್ಯಾಲಯ, ಧಾರವಾಡ ೧೯೮೫-೧೯೮೮ ಕರ್ನಾಟಕ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ವಿಭಾಗ, ಧಾರವಾಡ ೧೯೯೬-೨೦೦೪. ಕೃತಿಗಳು : Law Relating to Human Rights (Puliani & Puliani Bangaluru) 2004 ಮಾನವ ಹಕ್ಕುಗಳು ಮತ್ತು ಕಾನೂನು (ಪುಲಿಯಾನಿ ಮತ್ತು ಪುಲಿಯಾನಿ, ಬೆಂಗಳೂರು) ೨೦೦೫ Basava and Human Rights (ಬಸವ ಸಮಿತಿ, ಬೆಂಗಳೂರು) ೨೦೦೮. Human Rights of Women and Law (Puliani & Puliani, Bangaluru-in Print) ಕಥಾ ಸಂಕಲನಗಳು : ದೃಷ್ಟಿಕೋನ (ಮನೋಹರ ಗ್ರಂಥ ಮಾಲಾ) ೨೦೦೧. ಕಥಾನಾಯಕಿಯ ಕಥೆ (ಮನೋಹರ ಗ್ರಂಥ ಮಾಲಾ) ೨೦೦೫. ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ (ಮನೋಹರ ಗ್ರಂಥ ಮಾಲಾ) ೨...
View Books

Top Books

HomeShop
Podcast
My Books
Cart