Author Details

NC

N Chinnaswamy Sosale

ಡಾ. ಎನ್. ಚಿನ್ನಸ್ವಾಮಿ ಸೋಸಲೆ ಮಿತ್ರದಾರ ಚಿನ್ನಸ್ವಾಮಿ ಸೋಸಲೆ ಅವರು ಮೊದಲಿನಿಂದಲೂ ದಲಿತ ಇತಿಹಾಸವನ್ನು ಬೇರೆಬೇರೆ ನೆಲೆಯಲ್ಲಿ ಪುನಾರಚಿಸುತ್ತಿರುವರಲ್ಲಿ ಒಬ್ಬರು. ಇದಕ್ಕಾಗಿ ಅವರು ಸಾಹಿತ್ಯವನ್ನು ಒಳಗೊಂಡಂತೆ ವೈವಿಧ್ಯಮಯವಾದ ಆಕರಗಳನ್ನು ತುಡುಕುತ್ತ ಬಂದಿದ್ದಾರೆ. ಅವರು ರಚಿಸುತ್ತಿರುವ ಈ ಹೊಸ ಇತಿಹಾಸದಲ್ಲಿ ಅಪಾರ ನೋವುಂಡ ಈಗಲೂ ಉಣ್ಣುತ್ತಿರುವ ದಲಿತರು ತಮ್ಮ ಘನತೆಯ ಬದುಕನ್ನು ಕಟ್ಟಿಕೊಳ್ಳುವುದು ಹೇಗೆಂಬ ಪ್ರಶ್ನೆ ಮುಖ್ಯವಾಗಿದೆ. ಇಲ್ಲಿ ಇತಿಹಾಸ ರಚನೆಯ ಉದ್ದೇಶ ಗತವನ್ನು ಅರಿಯುವುದು ಮಾತ್ರವಲ್ಲ. ವರ್ತಮಾನವನ್ನು ಅರಿಯುವುದು ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳುವುದಾಗಿದೆ.
View Books

Top Books

HomeShop
Podcast
My Books
Cart