Author Details

NK

Nagesh Kumar C S

ನಾಗೇಶ್ ಕುಮಾರ್ ಸಿಎಸ್ ನಾಗೇಶ್ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದು, ಹವ್ಯಾಸಿ ಕತೆ-ಕಾದಂಬರಿಕಾರರಾಗಿದ್ದಾರೆ. ಇವರ ಹಲವಾರು ಕಿರು ಕಾದಂಬರಿ ಮತ್ತು ಸಣ್ಣ ಕತೆಗಳು ಕನ್ನಡದ ಅಗ್ರಪಂಕ್ತಿಯ ಪತ್ರಿಕೆಗಳಾದ ಸುಧಾ, ತರಂಗ, ಉತ್ಥಾನ, ಕರ್ಮವೀರ ಮುಂತಾದವಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದಿವೆ. ಚುರುಕಾದ ಪತ್ತೇದಾರಿ ಮತ್ತು ಮನರಂಜನಾ ಸಾಹಿತ್ಯದಲ್ಲಿ ಕೇಳಿಬರುತ್ತಿರುವ ಇತ್ತೀಚಿನ ಹೆಸರು ಇವರದು.
View Books

Top Books

HomeShop
Podcast
My Books
Cart