Author Details

RK

Raghavendra Khasnis

ರಾಘವೇಂದ್ರ ಖಾಸನೀಸ : ಜೀವನ ವಿವರ ಜನನ : ೨ ಮಾರ್ಚ್ ೧೯೩೩ ಜನ್ಮಸ್ಥಳ : ಇಂಡಿ (ಬಿಜಾಪುರ ಜಿಲ್ಲೆ) ತಂದೆಯ ಹೆಸರು : ನಾರಾಯಣರಾವ ಖಾಸನೀಸ ತಾಯಿಯ ಹೆಸರು : ಕಮಲಾಬಾಯಿ ವಿದ್ಯಾಭ್ಯಾಸ : ಬಿ.ಎ. (ಆನರ್ಸ್), ಎಂ.ಎ. ಇಂಗ್ಲಿಷ್ (ಸಾಹಿತ್ಯ) , ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್ ವೃತ್ತಿ : ಗ್ರಂಥಪಾಲಕ ಎಸ್. ಪಿ. ಕಾಲೇಜು, - ೧೯೫೭-೬೪ ಕೃತಿಗಳು : ಖಾಸನೀಸರ ಕತೆಗಳು ಖಾಸನೀಸರ ಸಮಗ್ರ ಕತೆಗಳು ಬೇಡಿಕೊಂಡವರು ರಾಘವೇಂದ್ರ ಖಾಸನೀಸ ಸಮಗ್ರ ಪ್ರಶಸ್ತಿ ಬಹುಮಾನಗಳು : ಕರ್ನಾಟಕ ರಾಜ್ಯ, ಸಾಹಿತ್ಯ ಅಕಾಡೆಮಿ ಬಹುಮಾನ ‘ಖಾಸನೀಸರ ಕತೆಗಳು’ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮರಣ : ೧೯ ಮಾರ್ಚ್ - ೨೦೦೭
View Books

Top Books

HomeShop
Podcast
My Books
Cart