Author Details
SK
Sarjoo Katkar
ಡಾ.ಸರಜೂ ಕಾಟ್ಕರ್
ಒಬ್ಬ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ ಓಡಾಟ ಮಾಡಿದವರಾಗಿ ಅವರ ಅನುಭವ ವಿಶಿಷ್ಟವಾದುದು.ಅವರ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ ಕ0ಡಿವೆ. ಹಿರಿಯರಾದ ಡಾ.ಸರಜೂ ಕಾಟ್ಕರ್ 'ಹೈಕು' ಪ್ರಕಾರದಲ್ಲಿ ಚನ್ನವೀರ ಶರಣರ ಷ್ರೀನುಡಿಗಳಿಗೆ ಹೊಸ ಉಡುಗೆಯನ್ನು ತೊಡಿಸಿದ್ದಾರೆ.
View Books





