Author Details

VL

Vinay Lal

ವಿನಯ ಲಾಲ್: ಜಾನ್ ಹಾಪ್ಕಿನ್ಸ್ ಮತ್ತು ಯುನಿವರ್ಸಿಟಿ ಆಫ್ ಷಿಕಾಗೋಗಳಲ್ಲಿ ಅಭ್ಯಾಸ ಮುಗಿಸಿದ ವಿನಯ ಲಾಲ್ ಪ್ರಸ್ತುತ ಲಾಸ್ ಎಂಜಲೀಸ್ನ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇತಿಹಾಸೇತರ ಸ್ವರೂಪದ ಗತಕಾಲದ ಕಥನಗಳನ್ನು ಕುರಿತು ವಿಶೇಷ ಅಧ್ಯಯನಗಳನ್ನು ಪ್ರಸ್ತುತಪಡಿಸುವ ಅವರ ಈಚಿನ ಪುಸ್ತಕ -- ‘ದಿ ಹಿಸ್ಟರಿ ಆಫ್ ಹಿಸ್ಟರಿ: ಪಾಲಿಟಿಕ್ಸ್ ಎಂಡ್ ಸ್ಕಾಲರ್ಷಿಪ್ ಇನ್ ಮಾಡನ್ ಇಂಡಿಯಾ (ಡೆಲ್ಲಿ: ಆಕ್ಸ್ಫರ್ಡ್, ೨೦೦೩).
View Books

Top Books

HomeShop
Podcast
My Books
Cart