Author Details
TV
Theertharama Valalambe
" ತೀರ್ಥರಾಮ ವಳಲಂಬೆ - ವೃತ್ತಿಯಲ್ಲಿ ಆರ್ಕಿಟೆಕ್ಚರಲ್ ಡಿಸೈನ್ ಕನ್ಸಲ್ಟೆಂಟ್ ಆಗಿದ್ದು , ರಂಗಭೂಮಿ ಚಿತ್ರಕಲೆ , ಶಿಲ್ಪಕಲೆ... ಹೀಗೆ ಹಲವು ಕಲಾಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ತೀರ್ಥರಾಮ ವಳಲಂಬೆ ಯವರು ತಮ್ಮ ಅಂಕಣ ಬರಹಗಳಿಂದ ಲಕ್ಷಾಂತರ ಜನರಿಗೆ ಚಿರಪರಿಚಿತರು.
ತನ್ನ ನಲ್ವತ್ತರ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದರೂ ಗುರುವಿನ ಸಲಹೆ ಮೇರೆಗೆ ಸಂನ್ಯಾಸದ ಮೊದಲು ವಾನಪ್ರಸ್ಥಾಶ್ರಮವನ್ನು ಅರ್ಥಪೂರ್ಣವಾಗಿ ಮುಗಿಸುವ ಸಲುವಾಗಿ ಜೀವನ ಮುಂದುವರಿಸಿ ಬದುಕಿನ ವಿವಿಧ ಆಯಾಮಗಳಲ್ಲಿನ ತನ್ನ ಅನುಭವಗಳನ್ನು ದಾಖಲಿಸುವ ಪ್ರಯತ್ನ ಮಾಡಿದರು. ಹಾಗೆ ಮೂಡಿಬಂದ ಹಲವಾರು ಪುಸ್ತಕಗಳು ಇಂದು ಕನ್ನಡದಲ್ಲಿ ಜನಪ್ರಿಯ ಪುಸ್ತಕಗಳ ಸಾಲಿನಲ್ಲಿವೆ."
View Books
