ಶಿಕ್ಷಣ
ಮೊಗ್ಗನರಳಿಸುವಿರೇಕೆ?
ನರಳಿಸುವಿರೇಕೆ? ಅರಳಿಸುವಿರೇಕೆ?
ಅರಳಲಿಬಿಡಿ ತಂತಾನೆ
ಅರುಣನುದಯಕೆ ಮುದದಿ
ಅರಳದೇ ತಂತಾನೆ?
ಅರಳಿ ಹೊರಳುವುದು
ಅರುಣನೆಡೆಗೆ

ಶಿಕ್ಷಣ
ಮೊಗ್ಗನರಳಿಸುವಿರೇಕೆ?
ನರಳಿಸುವಿರೇಕೆ? ಅರಳಿಸುವಿರೇಕೆ?
ಅರಳಲಿಬಿಡಿ ತಂತಾನೆ
ಅರುಣನುದಯಕೆ ಮುದದಿ
ಅರಳದೇ ತಂತಾನೆ?
ಅರಳಿ ಹೊರಳುವುದು
ಅರುಣನೆಡೆಗೆ